ಮೂಡಬಿದ್ರೆ ನಗರದಲ್ಲಿ ಬಿಜೆಪಿ ಮಹಾ ಅಭಿಯಾನ

ಜಾಹೀರಾತು/Advertisment
ಜಾಹೀರಾತು/Advertisment

   

 ಮೂಡಬಿದ್ರೆ ನಗರದಲ್ಲಿ ಬಿಜೆಪಿ ಮಹಾ ಅಭಿಯಾನ



ಬಿಜೆಪಿ ಮಹಾ ಅಭಿಯಾನದ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಅವರು  ಪುರಸಭಾ ವ್ಯಾಪ್ತಿಯ ಬೂತ್ 63ರಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರಾಜೇಶ್ ನಾಯ್ಕ್ ಮತ್ತಿತರ ಕಾರ್ಯಕರ್ತರಿದ್ದರು.

Post a Comment

0 Comments