ಬಹ್ರೇನ್‌ನಲ್ಲಿ ನಡೆದ ತುಳು ಡಿಂಡಿಮ:ಬಿರುವೆರ್ ಕುಡ್ಲ ತಂಡ ಭಾಗಿ
ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಸಪ್ತ ಸಾಗರದಾಚೆಗೂ ಕೊಂಡೊಯ್ಯುವ ಉದ್ದೇಶದಿಂದ ಬಹರೈನ್ ತುಳುವರು ಆಯೋಜಿಸಿದ ಕರಾವಳಿ ಸಂಭ್ರಮ ಕಾರ್ಯಕ್ರಮದಲ್ಲಿ ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ್ ಪೂಜಾರಿ ಭಾಗವಹಿಸಿದರು.
ರೋಶನ್ ಶೆಟ್ಟಿ ಮತ್ತು ತಂಡದ ವತಿಯಿಂದ ಹುಲಿವೇಷದ ಪೂರ್ವಭಾವಿಯಾಗಿ ಊದು ಪೂಜೆಯನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಂಡಕ್ಕೆ ಶುಭ ಕೋರಿದರು.
0 Comments