ಮೂಡುಬಿದಿರೆ: ಪಡುಮಾರ್ನಾಡು ಗ್ರಾ.ಪಂಚಾಯತ್ ವ್ಯಾಪ್ತಿಯ ದ. ಕ. ಜಿ. ಪಂ. ಹಿ. ಪ್ರಾ.ಶಾಲೆ ಅಚ್ಚರಕಟ್ಟೆ ಇಲ್ಲಿಯ 1 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಉದ್ಯಮಿಗಳಾದ ಅಶ್ವಥ್ ಪಣಪಿಲ ಮತ್ತು ಸೂರಜ್ ಜೈನ್ ಪಡುಮಾರ್ನಾಡು ಇವರು ಕೊಡುಗೆಯಾಗಿ ನೀಡಿರುವ
ಶಾಲಾ ಐಡಿ, ಬೆಲ್ಟ್ ಹಾಗೂ ಟೈಯನ್ನು ಶಾಲಾ ಸಮುದಾಯದತ್ತ ಕಾರ್ಯಕ್ರಮ ದಲ್ಲಿ ವಿತರಿಸಲಾಯಿತು.
ಈ ಸಭೆಯಲ್ಲಿ ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷ ಪ್ರಭಾಕರ್ ಸದಸ್ಯರು ,ಆಶಾಕಾರ್ಯಕರ್ತೆಸೌಮ್ಯ, ತಾಯಂದಿರ ಸಮಿತಿಯ ಅಧ್ಯಕ್ಷೆ ಶೋಭಾ, ಮುಖ್ಯ ಶಿಕ್ಷಕಿ ಸುವರ್ಣಿ ಪೈ, ಮಕ್ಕಳು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
0 Comments