ಕೊಡ್ಯಡ್ಕ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದ ಸ್ಥಾಪಕ ಆಡಳಿತ ಮೊಕ್ತೇಸರರಾದ ಕೊಡ್ಯಡ್ಕ ಜಯರಾಮ ಹೆಗ್ಡೆಯವರು(73) ಇಂದು ನಿಧನರಾಗಿದ್ದಾರೆ.
ದೇಶ ವಿದೇಶಗಳಲ್ಲಿ ಕೆಲವೊಂದು ಉದ್ಯಮಗಳನ್ನು ಸ್ಥಾಪಿಸಿದ ಅವರು ಕೆಲವು ತಿಂಗಳುಗಳಿಂದ ಅಸೌಖ್ಯಕ್ಕೊಳಗಾಗಿದ್ದರು.ಅಶ್ವಥಪುರದಲ್ಲಿ ದಿ
ಎಸ್ಟೇಟ್ ರೆಸ್ಟೋರೆಂಟ್ ಉದ್ಯಮವನ್ನು ಆರಂಭಿಸಿದ್ದರು. ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ.
0 Comments