ಕಂಬಳ ಋತು ಪ್ರಾರಂಭ-ಡಿ. 24ರಂದು ಮೂಡುಬಿದಿರೆ ಕಂಬಳ

ಜಾಹೀರಾತು/Advertisment
ಜಾಹೀರಾತು/Advertisment

ತುಳುನಾಡಿನಲ್ಲಿ ನಡೆಯುವ ಜಾನಪದ ಕ್ರೀಡೆ ಕಂಬಳವು ಪ್ರಸಕ್ತ ವರ್ಷ ನವೆಂಬರ್ 26ರಿಂದ ಪ್ರಾರಂಭಗೊಳ್ಳಲಿದ್ದು ವೇಳಾಪಟ್ಟಿ ಈ ಕೆಳಗಿನಂತಿದೆ.

26 ನವೆಂಬರ್- ಕಕ್ಯೆಪದವು

03 ಡಿಸೆಂಬರ್- ವೇಣೂರು

10 ಡಿಸೆಂಬರ್- ಬಾರಾಡಿಬೀಡು

13 ಡಿಸೆಂಬರ್- ಶಿರ್ವ

17 ಡಿಸೆಂಬರ್- ಹೊಕ್ಕಾಡಿಗೋಳಿ

24 ಡಿಸೆಂಬರ್- ಮೂಡುಬಿದಿರೆ

31 ಡಿಸೆಂಬರ್- ಮೂಲ್ಕಿ ಅರಸು ಕಂಬಳ

7 ಜನವರಿ- ಮಿಯಾರು

14 ಜನವರಿ- ಅಡ್ವೆ

21 ಜನವರಿ- ಮಂಗಳೂರು

28 ಜನವರಿ- ಐಕಳಬಾವ

04 ಫೆಬ್ರವರಿ- ಪುತ್ತೂರು

11 ಫೆಬ್ರವರಿ- ಕಟಪಾಡಿ

18 ಫೆಬ್ರವರಿ- ವಾಮಂಜೂರು

25 ಫೆಬ್ರವರಿ- ಜಪ್ಪಿನ ಮೊಗರು

04 ಮಾರ್ಚ್- ಬಂಟ್ವಾಳ

11 ಮಾರ್ಚ್- ಉಪ್ಪಿನಂಗಡಿ

18 ಮಾರ್ಚ್- ಬಂಗಾಡಿ

25 ಮಾರ್ಚ್- ಪೈವಳಿಕೆ

01 ಏಪ್ರಿಲ್- ಸುರತ್ಕಲ್

18 ಏಪ್ರಿಲ್- ಪಣಪಿಲ


Post a Comment

0 Comments