ನಾಳೆ "ನಿನ್ನನ್ನೇ ನೆಂಪು" ತುಳು ಆಲ್ಬಂ ಸಾಂಗ್ ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಅಪ್ಪೆ ಕ್ರಿಯೇಷನ್ಸ್ ಅರ್ಪಿಸುವ ಅಶ್ವಥ್ ಸಂಗಬೆಟ್ಟು ನಿರ್ದೇಶನದಲ್ಲಿ ನಾರಾಯಣ ಕ್ಯೊಲ ಸಾಹಿತ್ಯದ, ಸತೀಶ್ ಭಂಡಾರಿ ಕರಿಂಜೆ ಹಾಗೂ ಜುಬೇರ್ ಬೆದ್ರ ನಿರ್ಮಾಣದ ಉಮೇಶ್ ಕೋಟ್ಯಾನ್ ವಾಮದಪದವು ಮತ್ತು ನೇತ್ರ ಅವರ ಗಾಯನದಲ್ಲಿ ,ಕೌಶಿಕ್ ಬೆದ್ರ  ಸಂಕಲನದ, ದಿವಾಕರ್ ಇಶಾನ್ವಿ ಸ್ಟುಡಿಯೋ ಸಿದ್ಧಕಟ್ಟೆ ಚಿತ್ರೀಕರಿಸಿದ, ಮನು ಮೂಡುಬಿದಿರೆ ಹಾಗೂ ಅನಿಶಾ ದಾಂಟಿಸ್ ಅಭಿನಯಿಸಿದ "ನಿನ್ನನ್ನೇ ನೆಂಪು" ತುಳು ಆಲ್ಬಂ ಸಾಂಗ್ ಅಕ್ಟೋಬರ್ ೫ ರಂದು ಬಿಡುಗಡೆಗೊಳ್ಳಲಿದೆ.

Post a Comment

0 Comments