ಆಳ್ವಾಸ್ ನುಡಿಸಿರಿ ಮತ್ತೆ ಮುಂದೂಡಿಕೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 
ಮೂಡುಬಿದಿರೆಯಲ್ಲಿ ಡಿಸಂಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಆಳ್ವಾಸ್ ನುಡಿಸಿರಿಯನ್ನು ಮತ್ತೆ ಮುಂದೂಡಲಾಗಿದೆ. ಡಿಸಂಬರ್ ತಿಂಗಳಲ್ಲಿ ವಿಶ್ವ ಸ್ಕೌಟ್ಸ್ ಗೈಡ್ಸ್ ಜಂಬೂರಿ ನಡೆಯಲಿದ್ದು ಸುಮಾರು 60 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನುಡಿಸಿರಿಯನ್ನು 2023 ನೇ ಇಸವಿಗೆ ಮುಂದೂಡಲಾಗಿದೆ

Post a Comment

0 Comments

Advertisement