ನಾಳೆ ವಾರ್ಷಿಕ ಸಾಮಾನ್ಯ ಸಭೆ&ಉಚಿತ ತರಕಾರಿ ಬೀಜಗಳ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ರೈತ ಜನ್ಯ ಫಾರ್ಮರ್ ಪ್ರೊಡ್ಯುಸರ್ ಕಂಪನಿ ನಿಯಮಿತ ಇದರ  ವಾರ್ಷಿಕ ಸಾಮಾನ್ಯ ಸಭೆಯು ತೋಟಗಾರಿಕಾ ಇಲಾಖೆ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ತರಕಾರಿ ಬೀಜಗಳ ವಿತರಣೆಯು

ನಾಳೆ ಬೆಳಿಗ್ಗೆ 10ಕ್ಕೆ ಸರಿಯಾಗಿ   ರೈತಜನ್ಯ ಕಚೇರಿ,ಯಶ್ವಿ ಪ್ಯಾರಡೈಸ್, ಅಲಂಗಾರು, ಮೂಡುಬಿದಿರೆ  ನಡೆಯಲಿದೆ.

ಹೆಚ್ಚಿನ ರೈತರು  ಈ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ತಿಳಿಸಲಾಗಿದೆ.

Post a Comment

0 Comments