ಮೂಡುಬಿದಿರೆ: ಕರ್ನಾಟಕ ರಾಜ್ಯ ಪರವನ್ ಸಂಘ(ರಿ) ಹಂಡೇಲು ಮೂಡುಬಿದಿರೆ ಇವರ ಸಮಾಲೋಚನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಇದೇ ಬರುವ ರವಿವಾರ ಬೆಳಿಗ್ಗೆ ೧೦.೩೦ ಕ್ಕೆ ಹಂಡೇಲು ಮೂಡುಬಿದಿರೆ ಇಲ್ಲಿ ಕರೆಯಲಾಗಿದ್ದು, ಎಲ್ಲಾ ಪರವನ್ ಸಮಾಜ ಬಾಂಧವರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ಪ್ರಕಟನೆಯು ತಿಳಿಸಿದೆ.
![]() |
---|
|

0 Comments