ಮೂಡುಬಿದಿರೆ: ಇಲ್ಲಿನ ಕೋಟೆಬಾಗಿಲು ಮಹಮ್ಮದೀಯ ಶಾಲೆಯಲ್ಲಿ ಶೂನ್ಯ ತ್ಯಾಜ್ಯ ಆವರಣ ಹಾಗೂ ಎಲೆ ಗೊಬ್ಬರ ಘಟಕವನ್ನು ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಕ್ಬುಲ್ ಹುಸೈನ್, ಪುರಸಭಾ ಮುಖ್ಯಾಧಿಕಾರಿ ಇಂದು, ವಾರ್ಡ್ ಸದಸ್ಯ ಹಿಮಾಯತ್ತುಲ್ಲಾ, ಶಾಲಾ ಮುಖ್ಯ ಶಿಕ್ಷಕ ಪ್ರವೀಣ್ ನಜ್ರೇತ್, ವೇದನ್ ಟ್ರಸ್ಟ್ನ ಸುಹಾಸಿನಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
0 Comments