ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಗಡೆ ಸನ್ಮಾನ ಸಮಾರಂಭ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯರಾಗಿ ನೇಮಕಗೊಂಡ ಮೂಡಬಿದ್ರೆಯ ಖ್ಯಾತ ನ್ಯಾಯವಾದಿ , ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಗಡೆಯ ಅವರನ್ನು , ಮೂಡಬಿದ್ರೆಯ ಶ್ಯಾಮಿಲಿ  ಸ್ವಸ್ತಿಕ್ ಆಡಿಟೋರಿಯಂನಲ್ಲಿ ಜರಗಿದ ತಿಂಗಳ ಸಭೆಯಲ್ಲಿ ಮೂಡಬಿದ್ರಿ ತಾಲೂಕು ಕಿಸಾನ್ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಂಎಸ್ ಕೋಟ್ಯಾನ ಪ್ರಧಾನ ಕಾರ್ಯದರ್ಶಿ ವಸಂತ ಭಟ್ ಕಾರ್ಯದರ್ಶಿ ಪ್ರವೀಣ್ ಭಂಡಾರಿ ಗ್ರಾಮ ಸಮಿತಿಯ ಪದಾಧಿಕಾರಿಗಳು  ಇತರ ರೈತ ನಾಯಕರು  ಉಪಸ್ಥಿತರಿದ್ದರು.

Post a Comment

0 Comments