ಉಡುಪಿಯಲ್ಲಿ ಮನುಷ್ಯನ ಮುಖ ಹೋಲುವ ಕೀಟ ಪತ್ತೆ...!

ಜಾಹೀರಾತು/Advertisment
ಜಾಹೀರಾತು/Advertisment

ಉಡುಪಿ : ಮನುಷ್ಯನ ಮುಖ ಹೋಲುವ ಬೆನ್ನುಳ್ಳ ಕೀಟವೊಂದು ಉಡುಪಿಯಲ್ಲಿದೆ. ಕಾರ್ಕಳದ ಬೈಪಾಸ್ ಬಳಿಯ ತಾಳಿತೋಟದಲ್ಲಿ ಪತ್ತೆಯಾದ ಮ್ಯಾನ್ ಫೇಸ್ ಬ್ಯಾಗ್ ಭಾರತ ಸಹಿತ ದಕ್ಷಿಣ ಏಷ್ಯಾ ರಾಷ್ಟ್ರಗಳ ಕರಾವಳಿಯಲ್ಲಿವೆ. ಕೆಂಪು, ಹಳದಿ, ಕಿತ್ತಳೆ, ಕಂದು ಬಣ್ಣದಲ್ಲಿರುವ ಈ ಕೀಟಗಳು ಚಿಗುರು, ಕಾಂಡ ಹಣ್ಣಿನಿಂದ ರಸ ಹೀರುತ್ತವೆ. ಈ ಕೀಟಗಳು ರೈತ, ಕೃಷಿಗೆ ಉಪದ್ರಕಾರಿಯಲ್ಲ. ಕೀಟನಾಶಕ ಬಳಸಿ ನಿಯಂತ್ರಣಕ್ಕೆ ಹೊರಡಬಹುದು ಎಂದು ಸಸ್ಯ ಸಂರಕ್ಷಣಾ ಡಾ. ಸಚಿನ್ ಯು.ಎಸ್ ಹೇಳಿದ್ದಾರೆ.

Post a Comment

0 Comments