ಏ. 27ರಂದು ಎಕ್ಷಲೆಂಟ್ ಪಿಯು ಕಾಲೇಜು ಭೋಜನಾಲಯ ಕಟ್ಟಡ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂ

ಡುಬಿದಿರೆ
: ಮೂಡುಬಿದಿರೆ ಕಲ್ಲಬೆಟ್ಟುನಲ್ಲಿರುವ ಎಕ್ಷಲೆಂಟ್ ಪಿಯು ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣಗೊಂಡ 85 ಸಾವಿರ ಚದರಡಿಯ 4 ಅಂತಸ್ತಿನ ‘ಸಂತೃಪಿ – ಸರ್ವರಕ್ಷಾ’ ಭೋಜನಾಲಯ ಕಟ್ಟಡವನ್ನು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏ .27 ರಂದು ಬುಧವಾರ ಮಧ್ಯಾಹ್ನ ಉದ್ಘಾಟಿಸಲಿದ್ದಾರೆ. 

ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಯುವರಾಜ್, ಕಾಲೇಜ್ ಪ್ರಿನ್ಸಿಪಾಲ್ ಪ್ರದೀಪ್ ಶೆಟ್ಟಿ, ಪ್ರೌಢಶಾಲಾ ಮುಖ್ಯ್ಯೊಪಾಧ್ಯಯ ಶಿವಪ್ರಸಾದ್ ಭಟ್, ಸಾರ್ವಜನಿಕ ಸಂಪರ್ಕಧಿಕಾರಿ ಹರೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ  ಮಾಹಿತಿ ನೀಡಿದರು. 

ಮುಖ್ಯ ಮಂತ್ರಿ ಯೊಂದಿಗೆ ಸಚಿವ ವಿ ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ್ ಕೋಟ್ಯಾನ್ ಸಹಿತ ಇನ್ನಿತರ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Post a Comment

0 Comments