ವೇಣೂರು: ಯಾತ್ರಿ ನಿವಾಸದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ವೇಣೂರು ಪೊಲೀಸ್ ಸ್ಟೇಶನ್ ನ ನೂತನ ಎಸ್. ಐ. ಆಗಿರುವ ಶ್ರೀಮತಿ ಸೌಮ್ಯರವರು ಅತಿಥಿಯಾಗಿ ಆಗಮಿಸಿದ್ದರು. ಹಾಗೂ ಜೈನ್ ಮಿಲನ್ ಅಧ್ಯಕ್ಷರಾದ ಸರೋಜ ಜಿ .ಜೈನ್ ರವರು ,ಸುನಿತಾ ಬಲ್ಲಾಳ್ ರವರು,ಪ್ರಸನ್ನ ಆರ್. ಹೆಗ್ಡೆ ಹಾಗೂ ಮಹಿಳಾ ಸಂಘದ ಸದಸ್ಯರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


0 Comments