ನವದೆಹಲಿ : ಪಂಚರಾಜ್ಯ ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ದರ ನಿರಂತರ ಏರಿಕೆಯಾಗುತ್ತಿರುವುದು, ಸೋಮವಾರ ಪೆಟ್ರೋಲ್ ದರ 30 ಪೈಸೆ ಹಾಗೂ ಡೀಸೆಲ್ ದರ 35 ಪೈಸೆ ಏರಿಕೆ ಕಂಡಿದೆ. ಕಳೆದ 7 ದಿನಗಳಲ್ಲಿ 6ಬಾರಿ ಪೆಟ್ರೋಲ್ 3.95ರೂ., ಡೀಸೆಲ್ 4.10ರೂ. ಏರಿಕೆಯಾಗಿದೆ.
ರಾಜಧಾನಿಯಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 32ಪೈಸೆ, ಒಂದು ಲೀಟರ್ ಡೀಸೆಲ್‌ಗೆ 35ಪೈಸೆ ಏರಿಕೆಯಾಗಿದೆ. ಪೆಟ್ರೋಲ್ ಲೀಟರ್‌ಗೆ 104.78 ರೂ. ಮತ್ತು ಡೀಸೆಲ್ ಲೀಟರ್‌ಗೆ 89.02 ರೂ. ತಲುಪಿದೆ.
ದೆಹಲಿ – ಪೆಟ್ರೋಲ್ ದರ 99.41ರೂ, ಡೀಸೆಲ್ ದರ 90.44ರೂ ಏರಿಕೆ.
ಮುಂಬೈ – ಪೆಟ್ರೋಲ್ ದರ 114.19ರೂ, ಡೀಸೆಲ್ 98.50ರೂ ಏರಿಕೆ.
ಚೆನೈ – ಪೆಟ್ರೋಲ್ ದರ 105.18ರೂ, ಡೀಸೆಲ್ ದರ 95.33ರೂ ಏರಿಕೆ.
ಕೋಲ್ಕತ್ತಾ – ಪೆಟ್ರೋಲ್ ದರ 108.85ರೂ, ಡೀಸೆಲ್ ದರ 93.92ರೂ ಏರಿಕೆಯಾಗಿದೆ.
0 Comments