ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ

ಜಾಹೀರಾತು/Advertisment
ಜಾಹೀರಾತು/Advertisment





    ಮೂಡುಬಿದಿರೆ : 75ನೇ ವಾರದ ಸ್ವಚ್ಛತಾ ಅಭಿಯಾನದ ಅಂಗವಾಗಿ

ಗಾಂಧಿನಗರ ಶಾಲಾ ವಠಾರದ ಗೋಡೆಗಳನ್ನು ಶುಚಿ ಗೊಳಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್ , ಪುರಸಭಾ ಸದಸ್ಯರಾದ ದಿವ್ಯ ಜಗದೀಶ್ ಎಂ.ಕೆ ಆಗಮಿಸಿ ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಂಧಿನಗರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳಾದ  ವಿಶ್ವನಾಥ ದೇವಾಡಿಗ,ಸುನಿಲ್, ಸತ್ಯನಾರಾಯಣ ಪೂಜಾ ಸಮಿತಿ ಪಧಾಧಿಕಾರಿಗಳಾದ ಹರೀಶ್ ಎಂ.ಕೆ ,ಸದಾನಂದ ಪೂಜಾರಿ , ಶಾಲಾ ಮುಕ್ಯೋಪಾಧ್ಯಯರಾದ ಅಪೊಲೀನ್ ಪಿಂಟೋ, ಸಹ ಶಿಕ್ಷಕಿ ಯೋಗಿತಾ ,ಶಾಲಾ SDMC ಅಧ್ಯಕ್ಷೆ ಸುನಿತಾ ಶೆಟ್ಟಿ ಮತ್ತು ಸದಸ್ಯರುಗಳು, ನೇತಾಜಿ ಬ್ರಿಗೇಡ್ ಸಂಚಾಲಕರಾದ ರಾಹುಲ್ ಕುಲಾಲ್, ಪದಾಧಿಕಾರಿಗಳಾದ ಶಶಿಕುಮಾರ್, ಅಭಿಷೇಕ್ ಸಲ್ಯಾನ್,ದಯಾನಂದ ಲಾಡಿ,ದಿನೇಶ್ ಶೆಟ್ಟಿ ,ಪ್ರಶಾಂತ್ ಮಸ್ತಿಕಟ್ಟೆ, ಪ್ರಸಾದ್, ನಿತ್ಯಾನಂದನ ಕುಲಾಲ್ , ನವೀನ್ ಗಾಂಧಿನಗರ ,ನಾಗೇಶ್ ಪ್ರಭು, ನಿತಿನ್ ಭಟ್,ನಿತ್ಯಾನಂದ ಗಾಂಧಿನಗರ ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Post a Comment

0 Comments