ನಿಧನ: *ವನಿತಾ ವಿಠಲ ಪ್ರಭು ಮೂಡುಬಿದಿರೆ*

ನಿಧನ: *ವನಿತಾ ವಿಠಲ ಪ್ರಭು ಮೂಡುಬಿದಿರೆ* 
ಮೂಡುಬಿದಿರೆ: ಕೆನರಾ ಬ್ಯಾಂಕ್ ಪ್ರಬಂಧಕರಾಗಿದ್ದ ದಿ. ವಿಠಲ ಪ್ರಭು ಅವರ ಪತ್ನಿ ಕಸ್ತೂರಿ ಯಾನೆ ವನಿತಾ ವಿಠಲ ಪ್ರಭು (90ವ)  ಅ29 ರಂದು ಗುರುವಾರ  ಜಿ.ವಿ.ಪೈ ನಗರದಲ್ಲಿನ ತಮ್ಮ ಐರಾ ಎನ್ ಕ್ಲೇವ್ ಪ್ರಭು ನಿವಾಸದಲ್ಲಿ ನಿಧನ ಹೊಂದಿದರು. ಅವರು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ , ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಮಾಜಿ ಮೊಕ್ತೇಸರ ಎಂ. ಪದ್ಮನಾಭ ವಿ.ಪ್ರಭು ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Post a Comment

0 Comments

Advertisement