ದರೆಗುಡ್ಡೆಯಲ್ಲಿ ಗಾಳಿ-ಮಳೆ : ಧರೆಗುರುಳಿದ ಮರಗಳು

ದರೆಗುಡ್ಡೆಯಲ್ಲಿ ಗಾಳಿ-ಮಳೆ : ಧರೆಗುರುಳಿದ ಮರಗಳು 

ಮೂಡುಬಿದಿರೆ : ದರೆಗುಡ್ಡೆ ಪರಿಸರದಲ್ಲಿ ಶುಕ್ರವಾರ ಸಂಜೆ ಬೀಸಿದ ಗಾಳಿಮಳೆಗೆ  ರಾಜವರ್ಮ ಬೈಲಂಗಡಿ ಅವರ ತೋಟದಲ್ಲಿ ಸುಮಾರ್ 50ಕ್ಕೂ ಮೇಲ್ಪಟ್ಟು ಅಡಿಕೆ ಮರಗಳು,  ದೊಡ್ಡ ದಿವಿ, ಹಲಸಿನಮರ ದೊಡ್ಡ ಸಾಗುವಣಿ ಗಿಡಗಳು  ಧರೆಗುರುಳಿದ್ದು  ನಷ್ಟ ಸಂಭವಿಸಿದೆ.

Post a Comment

0 Comments

Advertisement