ಸೇವೆಯೇ ಶ್ರೇಷ್ಠತೆಯ ಶಿಖರ : ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಗೌರವಾಭಿವಂದನೆ

ಸೇವೆಯೇ ಶ್ರೇಷ್ಠತೆಯ ಶಿಖರ :  ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಗೌರವಾಭಿವಂದನೆ

ಮೂಡುಬಿದಿರೆ: ಪಟ್ಟದ ಘನತೆಯನ್ನು ವ್ಯಕ್ತಿತ್ವದ ಔನ್ನತ್ಯದಿಂದ ಬೆಳಗಿಸಿ, ಧರ್ಮವನ್ನು ಸೇವೆಯಾಗಿ, ಸೇವೆಯನ್ನು ಸಂಸ್ಕೃತಿಯಾಗಿ ಸಾಕಾರಗೊಳಿಸಿದ ಅಪರೂಪದ ವ್ಯಕ್ತಿ ಶ್ರೀ ಕ್ಷೇತ್ರ ಧಮ೯ಸ್ಥಳದ ಧಮಾ೯ಧಿಕಾರಿ  ಡಾ. ಡಿ. ವೀರೇಂದ್ರ ಹೆಗ್ಗಡೆ  ಅವರ ೫೯ನೇ ಪಟ್ಟಾಭಿಷೇಕ ವರ್ಧಂತಿಯ ಸಂದರ್ಭದಲ್ಲಿ, ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಪುತ್ರಿ ಮೌಲ್ಯ ಅವರು ಸಂಸ್ಥೆಯ ಪರವಾಗಿ ಗೌರವಿಸಿ, ಅಭಿವಂದನೆ ಸಲ್ಲಿಸಿದರು.




--

Post a Comment

0 Comments

Advertisement