Home
ನಮ್ಮ ಬಗ್ಗೆ
ಸಂಪರ್ಕ ವಿಳಾಸ
Home
ಸ್ಥಳೀಯ
ರಾಜ್ಯ
ರಾಜಕೀಯ
ರಾಷ್ಟ್ರೀಯ
ಕ್ರೀಡೆ
ಸಿನಿಮಾ
ಧಾರ್ಮಿಕ
ಕ್ರೈಂ
ಪ್ರವಾಸಿ
ಇತರೆ
Home
ಕಲ್ಲಂಗಡಿ ಹಣ್ಣು ಸಾಗಾಟದ ಟೆಂಪೋ ಪಲ್ಟಿ
ಕಲ್ಲಂಗಡಿ ಹಣ್ಣು ಸಾಗಾಟದ ಟೆಂಪೋ ಪಲ್ಟಿ
vaibhav news
-
March 29, 2026
ಜಾಹೀರಾತು/Advertisment
ಜಾಹೀರಾತು/Advertisment
ಕಲ್ಲಂಗಡಿ ಹಣ್ಣು ಸಾಗಾಟದ ಟೆಂಪೋ ಪಲ್ಟಿ
ಮೂಡುಬಿದಿರೆ : ಕಾಕ೯ಳದಿಂದ ಮೂಡುಬಿದಿರೆ ಕಡೆಗೆ ಕಲ್ಲಂಗಡಿ ಹಣ್ಣುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಮಿನಿ ಟೆಂಪೋವೊಂದು ಕೆಸರುಗದ್ದೆ ಬಳಿ ರೋಲ್ ಆಗಿ ಮಗುಚಿಬಿದ್ದು ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ರಸ್ತೆ ಬಿದ್ದ ಘಟನೆ ಭಾನುವಾರ ಸಂಜೆ ವೇಳೆಗೆ ನಡೆದಿದೆ.
ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Post a Comment
0 Comments
Social Plugin
!->
ಕ್ರೀಡೆ
3/ಕ್ರೀಡೆ/post-list
Popular Posts
ಮೂಡುಬಿದಿರೆ : ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಯುವಕ ಸಾವು
June 04, 2026
ನವಚೇತನ ಸೇವಾ ಬಳಗ (ರಿ.) ತೋಡಾರು ವತಿಯಿಂದ ಸರ್ಕಾರಿ ಶಾಲೆಗಳ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣ
June 04, 2026
ಪಕ್ಷ ವಿರೋಧಿ ಚಟುವಟಿಕೆ : ಕಲ್ಲಮುಂಡ್ಕೂರು ವ್ಯ. ಸೇ. ಸಂಘದ ಅಧ್ಯಕ್ಷ ಕೇಶವ ಪಂಜಾಡಿಯನ್ನು ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ
June 03, 2026
Categories
ಇತರೆ
11
ಕ್ರೀಡೆ
5
ಕ್ರೈಂ
1
ಧಾರ್ಮಿಕ
9
ಪ್ರವಾಸಿ
1
ರಾಜಕೀಯ
4
ರಾಜ್ಯ
91
ರಾಷ್ಟ್ರೀಯ
41
ಸಿನಿಮಾ
2
ಸ್ಥಳೀಯ
774
0 Comments