ಮೂಡುಬಿದಿರೆ: ಪ್ರಭಾತ್ ಸಿಲ್ಕ್ಸ್ ನ ನೂತನ ಮಳಿಗೆಯು ನವೆಂಬರ್ 6 ರಂದು ಮಾರ್ಕೆಟ್ ರಸ್ತೆ ಬಳಿ ಲೋಕಾರ್ಪಣೆಗೊಳ್ಳಿದೆ.
ರಾಜ್ಯ ಇಂಧನ ಸಚಿವ ವಿ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಉದ್ಘಾಟಿಸಲಿದ್ದು.
ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಶಾಸಕ ಉಮಾನಾಥ್ ಎ ಕೋಟ್ಯಾನ್, ಮಾಜಿ ಸಚಿವರು ಅಭಯಚಂದ್ರ ಜೈನ್,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಡಾ|ಮೋಹನ್ ಆಳ್ವ, ಶ್ರೀ ಕ್ಷೇತ್ರ ಪಡ್ಯಾರಬೆಟ್ಟು ಮೊಕ್ತೇಸರರು ಜೀವಂಧರ್ ಕುಮಾರ್, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಚೌಟರ ಅರಮನೆ ಕುಲದೀಪ ಯಂ, ಮೂಡುಬಿದಿರೆ ಶ್ರೀ ಹನುಮಂತ ಮತ್ತು ಶ್ರೀ
ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರು, ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ದ.ಕ ಜಿಲ್ಲಾ ವರ್ತಕರ ಸಂಘ ರಿ.ಮಂಗಳೂರು ಇದರ ಅಧ್ಯಕ್ಷ ಎಚ್ ಯೋಗಿಶ್ ಭಟ್, ಪುರಸಭಾ ಸದಸ್ಯೆ ಶಕುಂತಲಾ ದೇವಾಡಿಗ, ಜಯಶ್ರೀ ಅಮರನಾಥ್ ಶೆಟ್ಟಿ, ಮಂಜುಳಾ ಅಭಯಚಂದ್ರ ಜೈನ್ ಮತ್ತಿತರರು ಭಾಗವಹಿಸಲಿದ್ದಾರೆ.
0 Comments