ಪ್ರಮೋದ್ ಮುತಾಲಿಕ್ ಕೆರ್ವಾಶೆ ಭೇಟಿ

ಜಾಹೀರಾತು/Advertisment
ಜಾಹೀರಾತು/Advertisment

 


ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ರವರು ಕೆರ್ವಾಶೆ ಹಿಂದು ಮುಖಂಡ ಸದಾನಂದ ಸಾಲಿಯಾನ್ ಅವರ ಮನೆಗೆ ಭೇಟಿಕೊಟ್ಟು ಹಿಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ನಾವೆಲ್ಲ ಯಾವುದೇ ಸಂಘಟನೆಯಲ್ಲಿ ಇರಲಿ ನಮ್ಮ ಉದ್ದೇಶ ಹಿಂದೂ ಸಮಾಜದ ಸಂಘಟನೆ ಗುರಿಯಾಗಿರಬೇಕು ಎಂದು ಹೇಳಿದರು.

ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಅಮೀನ್, ಸತೀಶ್ ಹೆಗ್ಡೆ ಪುಲ್ಲಡ್ಕ, ಕೆರ್ವಾಶೆ ಹಿಂದೂ ಮುಖಂಡ ಸುಧೀಶ್ ಕಾರ್ಣಿಕ್, ಸುಬ್ರಹ್ಮಣ್ಯ ಭಟ್, ಶೇಖರ್ ಸೇರ್ವೆಗಾರ್, ಪಟವರ್ಧನ್ ಭಟ್, ಶಶಿಧರ್ ಕುಲಾಲ್, ಚಂದ್ರ ಸಾಲ್ಯಾನ್ ಸೇರಿದಂತೆ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.


Post a Comment

0 Comments