ಮಂಗಳೂರು : ತುಳುನಾಡಿನ ಭವ್ಯವಾದ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಜೈನ ಮನೆತನವಾದ ಬಳ್ಳಾಲ್ ಕುಟುಂಬದ ರಾಹುಲ್ ಬಲ್ಲಾಳ್ ಜುಲೈ 6 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಳ್ತಂಗಡಿಯ ತೀರ್ಥ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತಸರರಾದ ಕೆ.ಜಯವರ್ಮರಾಜ್ ಬಳ್ಳಾಲ್ ಹಾಗೂ ವಿನಯಾ ಜೆ .ಬಳ್ಳಾಲ್ ಅವರ ಪುತ್ರರಾದ ರಾಹುಲ್ ಬಲ್ಲಾಳ್ ಪದವೀಧರರು ತಮ್ಮ ಕುಟುಂಬದ ಕೃಷಿ ಹಾಗೂ ಹೊಟೇಲ್ ಹೀಗೆ ಬೇರೆ ಬೇರೆ ಉದ್ಯಮಗಳನ್ನು ಮುನ್ನಡೆಸುತ್ತಾ ಕುಟುಂಬದ ಹಿರಿಮೆಗೆ ಗರಿಮೆಗೆ ಪಾತ್ರರಾಗಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ .
ರಾಹುಲ್ ಬಲ್ಲಾಳ್ ಆತ್ಮಕ್ಕೆ ಉತ್ತಮ ಸದ್ಗತಿಗೆ ಪಾರ್ಥನೆಯನ್ನು ವಿವಿಧ ಜೈನ ಮಠದವರು ಮಾಡಿರುತ್ತಾರೆ.
ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ
ಶ್ರೀ ಜೈನ ಮಠ ಮೂಡುಬಿದಿರೆ.
ಪರಮಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ
ಶ್ರೀ ಜೈನ ಮಠ ಹುಂಚ.
ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ
ಶ್ರೀ ಜೈನ ಮಠ ಎನ್.ಆರ್.ಪುರ
ಕೆ.ಜಯವರ್ಮರಾಜ್ ಬಳ್ಳಾಳ್(ತಂದೆ) ವಿನಯಾ ಜೆ.ಬಲ್ಲಾಳ್(ತಾಯಿ) ಡಾ.ಪ್ರೀತಿ ಬಳ್ಳಾಲ್ (ಪತ್ನಿ) ಆದಿತ್ಯ ಬಳ್ಳಾಲ್ (ಪುತ್ರ) ಮಮತಾ ಬಳ್ಳಾಲ್ (ಅಕ್ಕ) ಚಂದ್ರನಾಥ ಅರಿಗ(ಬಾವ) ಹಾಗೂ ಬಳ್ಳಾಲ್ ಕುಟುಂಬದ ಅಪರ ವರ್ಗದವರು ಮತ್ತು ಬಲ್ಲಾ ಮಿತ್ರರನ್ನು , ಸಿಬಂದಿ ರಾಹುಲ್ .
0 Comments